Tags : tanisha kupanda

Cinibeat Kannada Sandalwood

ʻಪೆನ್‌ ಡ್ರೈವ್‌ʼನಲ್ಲಿ ಮಾಲಾಶ್ರೀ-ತನೀಷಾ ಕುಪ್ಪಂಡ ಹೊಸ ಸಿನಿಮಾ!!

ಕನ್ನಡ ಚಿತ್ರರಂಗದೊಂದಿಗೆ ಮೂವತ್ತು ವರ್ಷಗಳ ನಂಟಿರುವ ಸೆಬಾಸ್ಟಿನ್ ಡೇವಿಡ್ ಅವರ ನಿರ್ದೇಶನಲ್ಲಿ ಮೂಡಿಬರುತ್ತಿದೆ “ಪೆನ್ ಡ್ರೈವ್”. . ವಿಭಿನ್ನ ಕಥಾಹಂದರ‌ ಹೊಂದಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ” ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ಅಭಿನಯ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ಕನಸಿನ ರಾಣಿ ಮಾಲಾಶ್ರೀ ಮತ್ತು “ಬಿಗ್ ಬಾಸ್” […]Read More