ದೀಕ್ಷಿತ್‌ ಶೆಟ್ಟಿ-ಶ್ರೀನಿಧಿ ʼವಿಡಿಯೊʼ ವೈರಲ್;‌ ಏನಿದು ಹೊಸ ವಿಷಯ?

ಬ್ಲಿಂಕ್‌ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹಾಗೂ ದೀಕ್ಷಿತ್‌ ಶೆಟ್ಟಿ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಒಂದಾಗಿದ್ದಾರೆ. ಆದರೆ, ವಿಶೇಷ ಎಂದರೆ ಈ ಬಾರಿ ದಿಕ್ಷಿತ್‌ ಶೆಟ್ಟಿ ನಾಯಕ ನಟರಾಗಿಲ್ಲ. ಬದಲಿಗೆ, ನಿರ್ಮಾಪಕರಾಗಿ ಹೊಸ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೌದು, ʼಧೀ ಸಿನಿಮಾಸ್‌ʼ ಎಂಬ ಸ್ವಂತ ನಿರ್ಮಾಣ ಸಂಸ್ಥೆ ಶುರು ಮಾಡಿರುವ ದೀಕ್ಷಿತ್‌ ಶೆಟ್ಟಿ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಗೆಷ್ಟೆ ಇದರ ಶಿರ್ಷಿಕೆ ಅನಾವರಣ ಮಾಡಲಾಗಿದ್ದು, ಇದಕ್ಕೆ ʼವಿಡಿಯೋʼ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ | ಸನ್‌ … Continue reading ದೀಕ್ಷಿತ್‌ ಶೆಟ್ಟಿ-ಶ್ರೀನಿಧಿ ʼವಿಡಿಯೊʼ ವೈರಲ್;‌ ಏನಿದು ಹೊಸ ವಿಷಯ?