Operation Sindoor ಬಗ್ಗೆ ತಾರೆಯರ ಪ್ರತಿಕ್ರಿಯೆ

ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಅಮಾನುಷ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಸೇನೆ ʼಆಪರೇಶನ್‌ ಸಿಂದೂರ್‌ʼ ನಡೆಸಿ, 9 ಆತಂಕವಾದಿ ತಾಣಗಳನ್ನು ನಾಶಗೊಳಿಸಿದೆ. ಈ ವಿಷಯವನ್ನು ಭಾರತ ಚಿತ್ರರಂಗದ ಹಲವು ತಾರೆಯರು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ರಿತೇಶ್‌ ದೇಶಮುಖ್‌, ಪರೇಶ್‌ ರಾವಲ್‌, ಅನುಪಮ್‌ ಖೇರ್‌, ಸೇರಿದಂತೆ ಹಲವರು ʼಭಾರತ ಸೇನೆಗೆ ಸಲಾಂʼ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಕಾಜಲ್‌ ಅಗರ್ವಾಲ್‌, ಕಂಗನಾ ರಣಾವತ್, ನಿಮ್ರತ್‌ ಕೌರ್‌, ತಾಪ್ಸಿ ಪನ್ನು, … Continue reading Operation Sindoor ಬಗ್ಗೆ ತಾರೆಯರ ಪ್ರತಿಕ್ರಿಯೆ