Kannada South Cinema ಯುವರಾಜನ ಹುಟ್ಟುಹಬ್ಬಕ್ಕೆ 5ನೇ ಚಿತ್ರ ಲಾಂಚ್! cinibeat January 18, 2022 ಸ್ಯಾಂಡಲ್ ವುಡ್ ಯುವರಾಜ.. ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ಜನವರಿ 22 ರಂದು ಹುಟ್ಟುಹಬ್ಬದ ಸಂಭ್ರಮ. ರೈಡರ್ ಬರ್ತ್ ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ.Read More