Tags : abbakka

Exclusive Kannada

ಅಬ್ಬಕ್ಕ ಮುಂದಕ್ಕೆ 19.20.21 ಸದ್ಯಕ್ಕೆ!

ಹರಿವು, ನಾತಿಚರಾಮಿ, ಆಕ್ಟ್ 1978 ಖ್ಯಾತಿಯ ನಿರ್ದೇಶಕ ಮಂಸೋರೆ ಅವರ ಅಬ್ಬಕ್ಕ ಪ್ರಾಜೆಕ್ಟ್ ಮುಂದೂಡಲ್ಪಟ್ಟಿದೆ. ಹೌದು, ಕೆಲ ನಿಮಿಷಗಳ ಹಿಂದಷ್ಟೇ ಖುದ್ದು ನಿರ್ದೇಶಕ ಮಂಸೋರೆಯವರೇ ಈ ಬಗ್ಗೆ ಸುದ್ದಿ ಬ್ರೇಕ್ ಮಾಡಿದ್ದಾರೆ. ಅಬ್ಬಕ್ಕ ಬದಲಾಗಿ 19 20 21 ಎಂಬ ಹೊಸ ಪ್ರಾಜೆಕ್ಟ್‍ಅನ್ನು ಅವರು ಕೈಗೆತ್ತಿಕೊಂಡಿದ್ದಾರೆ.Read More