Kannada South Cinema ಟೈಗರ್ ಟಾಕೀಸ್ ಮೂಲಕ ಮರಿಟೈಗರ್ ಹೊಸ ಸಾಹಸ! cinibeat January 18, 2022 ತಮ್ಮ ನಟನೆಯ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ "ಲಂಕಾಸುರ" ಚಿತ್ರವನ್ನು ನಿರ್ಮಿಸುತ್ತಿದ್ದಾರೆ. Read More