ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಫುಲ್ ಹವಾ ಕ್ರಿಯೇಟ್ ಮಾಡುತ್ತಿದೆ. ರಿಲೀಸ್ ಆದ ಒಂದು ವಾರದಲ್ಲೇ 1,000 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಪುಷ್ಪ 2 ಸಿನಿಮಾ ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲೇ ಹಣ ಸಂಗ್ರಹ ಮಾಡುತ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಭಾರತ ಸೇರಿದಂತೆ ವರ್ಲ್ಡ್ವೈಡ್ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಅಂದಿನಿಂದ […]Read More
Tags : rashmika
ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ..’ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ವಿಜಯ್ ದೇವರಕೊಂಡ ಪುಷ್ಪ-2 ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಪುಷ್ಪರಾಜ್ ನ ಮಡದಿ ಶ್ರೀವಲ್ಲಿಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಪ್ರೇಮಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ ದಿ ಗರ್ಲ್ ಫ್ರೆಂಡ್ ಟೀಸರ್ ನ್ನು ಪರಿಚಯಿಸಿದ್ದಾರೆ. […]Read More
ಪುಷ್ಪ 2 ಸಂಭಾವನೆ ಅಲ್ಲು ಅರ್ಜುನ್-3** ಕೋಟಿ, ರಶ್ಮಿಕಾ-1** ಕೋಟಿ, ಶ್ರೀಲೀಲಾ-2* ಕೋಟಿ
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸುಮಾರು 3 ಗಂಟೆ 25 ನಿಮಿಷದ ಈ ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನದ ಒಟ್ಟು ಕಲೆಕ್ಷನ್ 294 ಕೋಟಿ ಎಂದು ವರದಿಯಾಗಿದೆ. ಕೋಟಿ ಕೋಟಿ ಬಾಚುತ್ತಿರುವ ಈ ಸಿನಿಮಾವನ್ನು ಸುಮಾರು 400 ರಿಂದ 500 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ […]Read More
ಪುಷ್ಪ-2 ಪ್ರಮೋಷನ್‌ನಲ್ಲಿ ಹುಚ್ಚೆಬ್ಬಿಸಿದ ಶ್ರೀವಲ್ಲಿ ಲುಕ್ಸ್..!
ಪುಷ್ಪ-೨ ಸಿನಿಮಾದಲ್ಲಿ ಸೀದಾ ಸಾದಾ ಹಳ್ಳಿ ಹುಡುಗಿಯಾಗಿ, ಪುಷ್ಪನ ಹೆಂಡ್ತಿಯಾಗಿರೋ ರಶ್ಮಿಕಾ, ಪ್ರಚಾರದ ಟೈಮ್‌ನಲ್ಲಿ ಮಾತ್ರ ತನ್ನ ಸಪೂರ ಸೊಂಟದ ಮೈಮಾಟವನ್ನ ಪ್ರದರ್ಶನಕ್ಕಿಟ್ಟು, ಆಲ್‌ಮೋಸ್ಟ್ ಫೈರ್ ಹಚ್ಚಿದ್ಲು. ಶ್ರೀವಲ್ಲಿ ಅಲಿಯಾಸ್ ರಶ್ಮಿಕಾರ ಪ್ರಮೋಷನ್ ಗೆಟಪ್‌ಗಳ ಝಲಕ ಇಲ್ಲಿದೆ ನೋಡಿ..Read More