ನಟಿ ಶೃತಿ ಹರಿಹರನ್ ಫಿಟ್ನೆಸ್ ಮೇಂಟೇನ್ ಮಾಡುವ ಸಲುವಾಗಿ ಜಿಮ್ ನಲ್ಲಿ ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಶೇರ್ ಮಾಡಿದ್ರು. ಶೃತಿ ಹರಿಹರನ್ ಜಿಮ್ ನಲ್ಲಿ ಬಳಸುವ ಉಡುಪುಗಳನ್ನ ಧರಿಸಿದ್ದರಿಂದ ಕೊಂಚ ಹಾಟ್ ಆಗಿಯೇ ಕಾಣುವಂತೆ ಇತ್ತು. ಈ ಪೋಸ್ಟ್ ನ ಫೋಟೋಗಳನ್ನು ನೋಡಿ ಅಪೂರ್ವ ಅನ್ನುವ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿದ್ದ ವ್ಯಕ್ತಿ ಒಬ್ಬ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ. ‘ಮದುವೆಯಾದ ಮೇಲೆ ಮಕ್ಕಳು ಗಂಡ ಅಂತ ಇರೋದು ಬಿಟ್ಟು, ಯಾಕೆ […]Read More