ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. "ಬುದ್ದಿವಂತ 2" ಚಿತ್ರದ ನಿರ್ದೇಶಕ ಆರ್. ಜಯರಾಂ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಹೆಸರನ್ನು ಆರ್ ಜೈ ಎಂದು ಬದಲಿಸಿಕೊಂಡಿದ್ದಾರೆ.Read More
ಕಳೆದ ಹಲವು ವರ್ಷಗಳಿಂದ ಕೊರಿಯೋಗ್ರಫರ್, ಡ್ಯಾನ್ಸರ್ ಆಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಗೌರಿಶ್ರೀ ಇದೇ ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣ ಮಾಡುವುದರ ಜೊತೆ ಜೊತೆಗೆ ಜನರಕ್ಷಕ… ನಾ ಭಕ್ಷಕ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. Read More
ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರಕ್ಕಾಗಿ ನಂದೀಶ್ ಅವರು ಬರೆದಿರುವ "ಓಂ ಹರಿ ಹರಿ ಓಂ" ಎಂಬ ಹಾಡನ್ನು "ಸರಿಗಮಪ" ಖ್ಯಾತಿಯ ಅಶ್ವಿನ್ ಶರ್ಮ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ.Read More
ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಕಾರುಣ್ಯಾ ಕಾಲಿಗೆ ಧರಿಸಿದ್ದ ಶೂ ಎಲ್ಲರ ಕಣ್ಣು ಕುಕ್ಕಿದೆ. ಅವರೇ ಎಲ್ಲರ ಕಣ್ಣಿಗೆ ಕುಕ್ಕುವಂತೆ ಕಾಲಲ್ಲಿ ಧರಿಸಿದ್ದ ಶೂಗಳನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಕಾರಣ ಇವು ಲೂಯೀಸ್ ವಿಟ್ಟಾನ್‍ನ ಕಿಕ್ಸ್‍ಕ್ರೂ ಶೂಗಳು. Read More
ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ ಸಿನಿಮಾ ಸಲಗ. ಕಳೆದ ವರ್ಷದ ಸೂಪರ್‍ಹಿಟ್ ಲಿಸ್ಟ್ ಸೇರಿದ ಸಿನಿಮಾ. ಜತೆಗೆ ನಟ ದುನಿಯಾ ವಿಜಯ್ ಅವರ ಕರಿಯರ್‍ಗೆ ಹೊಸ ಜೀವ ನೀಡಿದ ಚಿತ್ರ ಅಂದರೂ ತಪ್ಪಾಗಲಾರದು. ಆದರೆ ಸಲಗ ಅವರ ಸಿನಿಮಾದಲ್ಲಿ ಎಷ್ಟು ಸಿಹಿ ನೀಡಿತೋ, ಆದರೆ ಆ ಸಿಹಿಯನ್ನು ಸವಿಯುವ ಅವಕಾಶ ದುನಿಯಾ ವಿಜಯ್ ಅವರಿಗೆ ಸಿಗಲಿಲ್ಲ.Read More
ಹರಿವು, ನಾತಿಚರಾಮಿ, ಆಕ್ಟ್ 1978 ಖ್ಯಾತಿಯ ನಿರ್ದೇಶಕ ಮಂಸೋರೆ ಅವರ ಅಬ್ಬಕ್ಕ ಪ್ರಾಜೆಕ್ಟ್ ಮುಂದೂಡಲ್ಪಟ್ಟಿದೆ. ಹೌದು, ಕೆಲ ನಿಮಿಷಗಳ ಹಿಂದಷ್ಟೇ ಖುದ್ದು ನಿರ್ದೇಶಕ ಮಂಸೋರೆಯವರೇ ಈ ಬಗ್ಗೆ ಸುದ್ದಿ ಬ್ರೇಕ್ ಮಾಡಿದ್ದಾರೆ. ಅಬ್ಬಕ್ಕ ಬದಲಾಗಿ 19 20 21 ಎಂಬ ಹೊಸ ಪ್ರಾಜೆಕ್ಟ್‍ಅನ್ನು ಅವರು ಕೈಗೆತ್ತಿಕೊಂಡಿದ್ದಾರೆ.Read More
ಸ್ಯಾಂಡಲ್ ವುಡ್ ಯುವರಾಜ.. ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ಜನವರಿ 22 ರಂದು ಹುಟ್ಟುಹಬ್ಬದ ಸಂಭ್ರಮ. ರೈಡರ್ ಬರ್ತ್ ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ.Read More
ತಮ್ಮ ನಟನೆಯ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ "ಲಂಕಾಸುರ" ಚಿತ್ರವನ್ನು ನಿರ್ಮಿಸುತ್ತಿದ್ದಾರೆ. Read More
ಕೆಲವು ವರ್ಷಗಳ ಹಿಂದೆ " ಕತ್ತಲೆಕೋಣೆ" ಎಂಬ ಚಿತ್ರ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ "ಇನಾಮ್ದಾರ್". ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.Read More
ಪ್ರತಿಭಾವಂತರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಿರುಚಿತ್ರ. ಎಷ್ಟೋ ಕಿರುಚಿತ್ರಗಳಲ್ಲಿ ದೊಡ್ಡ ವಿಷಯಗಳನ್ನು ಹೇಳಬಹುದು. ಅಂತಹ ಒಂದು ಪ್ರಯತ್ನ ಮಾಡಿದ್ದಾರೆ ವಾಗೀಶ್ ಆರ್ ಕಟ್ಟಿ.Read More