ಹಿರಿಯ ನಟಿ ಶೃತಿ ಹೊಸ ʻಗೃಹʼಪ್ರವೇಶ; ಸ್ಟಾರ್ಸ್‌ ಮೆರವಣಿಗೆ- Photo Gallery

 ಹಿರಿಯ ನಟಿ ಶೃತಿ ಹೊಸ ʻಗೃಹʼಪ್ರವೇಶ; ಸ್ಟಾರ್ಸ್‌ ಮೆರವಣಿಗೆ- Photo Gallery

ಕನ್ನಡದ ಹಿರಿಯ ನಟಿ ಶ್ರುತಿ ನೂತನ ನಿವಾಸಕ್ಕೆ ಕಾಲಿಟ್ಟಿದ್ದಾರೆ. ಶ್ರುತಿ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಗೃಹಪ್ರವೇಶಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ಕಲಾವಿದರು ಹಾಜರಿದ್ದರು. ಫೋಟೋ ಆಲ್ಬಂ ಇಲ್ಲಿದೆ ನೋಡಿ…

cinibeat