Tags : cine beat

Cinibeat Kannada Sandalwood

ಹೋಲ್‌ ಸೇಲಾಗಿ ಕಾಡು ಸೇರಿದ ಕನ್ನಡದ ಸ್ಟಾರ್ಸ್‌..!

2025ರ ಜನವರಿ 24ರಂದು ಮಲ್ಟಿಸ್ಟಾರರ್ ಚಿತ್ರ “ಫಾರೆಸ್ಟ್” ಬಿಡುಗಡೆ . ಪೋಸ್ಟರ್ ‌ಬಿಡುಗಡೆ ಮಾಡಿ‌ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ ಆರಂಭ‌ದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್”. ಶೀರ್ಷಿಕೆ, ತಾರಾಗಣ, ಕನ್ಸೆಪ್ಟ್, ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಬಹು ನಿರೀಕ್ಷಿತ “ಫಾರೆಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2025 ರ ಜನವರಿ 24 ರಂದು ಈ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ […]Read More