ಸೋನು ಕಕ್ಕರ್ ಕಂಠಸಿರಿಯಲ್ಲಿ “ಫುಲ್ ಮೀಲ್ಸ್” ಹಾಡು . ಸದ್ಯದಲ್ಲೇ ತೆರೆಗೆ ಬರಲಿದೆ ಲಿಖಿತ್ ಶೆಟ್ಟಿ ಅಭಿನಯದ ಈ ಚಿತ್ರ . ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ ಸಿನೆಮಾದ ಒಂದು ಹಾಡನ್ನು ಬಾಲಿವುಡ್ ಗಾಯಕಿ ‘ಸೋನು ಕಕ್ಕರ್’ ಹಾಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಜೋಗಿ ಸಿನೆಮಾದ ‘ಬಿಲ್ ಲ್ಯಾಡೆನ್ನು ನಮ್ ಮಾವ’ ರಂಗ ಎಸ್ ಎಸ್ ಎಲ್ ಸಿ ಯ ‘ಊರ […]Read More