Tags : Karnataka Cricket League

Sandalwood

ಕೆಸಿಎಲ್​ ಸೀಸನ್​ 2 ಫೈನಲ್ಸ್​ ಇಂದು

KCL Season 2 – ನಮ್ಮನೆ ಕನ್​ಸ್ಟ್ರಕ್ಷನ್ಸ್​ ಮೈಸೂರು ಪ್ರಸ್ತುತ ಪಡಿಸುತ್ತಿರುವ, ಗಲ್ಫ್​ ಕರ್ನಾಟಕ ಕುಟುಂಬ ಆಯೋಜಿಸಿರುವ ಕರ್ನಾಟಕ ಕ್ರಿಕೆಟ್​ ಲೀಗ್ (ಕೆಸಿಎಲ್​) ಸೀಸನ್​ 2ರ ಅಧಿಕೃತ ಜೆರ್ಸಿ ಮತ್ತು ಟ್ರೋಫಿ ಬಿಡುಗಡೆ ಮಾಡಲಾಗಿತ್ತು. ಇದೀಗ ನವೆಂಬರ್ 22ರಂದು ಆರಂಭವಾಗಿರುವ ಕೆಸಿಎಸ್​ ಸೀಸನ್ 2 ಇಂದು ಕೊನೆಯ ಹಂತ ತಲುಪಿದ್ದು, ಫೈನಲ್ಸ್​ ನಡೆಯಲಿದೆ. ದುಬೈಯಲ್ಲಿ ಇತ್ತೀಚೆಗೆ ಬರ್ಷಾ ಹೈಟ್ಸ್ನ ಮಿಲೇನಿಯಮ್ ಪ್ಲೇಸ್‌ನಲ್ಲಿ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜನಪ್ರಿಯ ಕನ್ನಡ ನಟ ಮತ್ತು ಬರಹಗಾರ ಶನೀಲ್ […]Read More