Tags : malaika arora break up

Bollywood Cinibeat Gossip

ಮಲೈಕಾಗೆ ಬ್ರೇಕ್‌ಅಪ್‌ಗೂ ತಡವಿಲ್ಲ,ಬಾಯ್‌ ಫ್ರೆಂಡ್ಸ್‌ಗೂ ಬರವಿಲ್ಲ

ಕಳೆದ ವೀಕೆಂಡ್‌ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮ್ಯೂಸಿಕಲ್‌ ನೈಟ್ಸ್‌ನಲ್ಲಿ ಭಾಗಿಯಾಗಿದ್ದ ನಟಿ ಮಲೈಕಾ ಅರೋರಾ ಹೆಚ್ಚು ಗಮನ ಸೆಳೆದಿದ್ದಾರೆ. ಮಲೈಕಾ ದಿಲ್ಲೋನ್‌ ಹಾಡುಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್‌ ಮಾಡಿದ್ದಾರೆ. ಎಪಿ ಧಿಲ್ಲೋನ್ ಕೂಡ ಮಲೈಕಾ ಅವರನ್ನ ವೇದಿಕೆಗೆ ಆಹ್ವಾನಿಸಿದರು, ಇಬ್ಬರೂ ಸೇರಿ ನೆರೆದಿದ್ದವರ ಮೈಜುಂ ಅನ್ನುವಂತೆ ಮಾಡಿದ್ರು. ಅದಕ್ಕೂ ಇಂಟ್ರೆಸ್ಟಿಂಗ್‌ ಅನ್ನಿಸಿದ್ದು, ನಿಗೂಢ ವ್ಯಕ್ತಿಯೊಂದಿಗೆ ಮಲೈಕಾ ಸೆಲ್ಫಿ. ಮಲೈಕಾ ಅರೋರಾ ತಮ್ಮ ಸ್ಟೈಲಿಸ್ಟ್ ರಾಹುಲ್ ವಿಜಯ್ ಜೊತೆಗೆ ಈವೆಂಟ್‌ನಲ್ಲಿ ಭಾಗಿಯಾಗಿದ್ರು, ಮತ್ತಿವರಿಬ್ಬರು […]Read More