ಗ್ರಂಥಾಧಾರಿತ ‘ನೀಲವಂತಿ’ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಸಾಥ್ ಸಿನಿಮಾವಾಗುತ್ತಿದೆ ನೀಲವಂತಿ ಗ್ರಂಥ…ಟೈಟಲ್ ರಿಲೀಸ್ ಮಾಡಿ ಶುಭ ಕೋರಿದ ಡಾರ್ಲಿಂಗ್ ಕೃಷ್ಣ ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್, ಲವ್ ಸ್ಟೋರಿ, ಕ್ರೈಮ್-ಥಿಲ್ಲರ್ ಕಥೆಯಾಧಾರಿತ ಸಿನಿಮಾಗಳೇ ಹೆಚ್ಚು ನಿರ್ಮಾಣವಾಗುತ್ತಿದೆ. ಇದರ ಮಧ್ಯೆ ನೀಲವಂತಿ ಎಂಬ ಗ್ರಂಥವನ್ನು ಆಧರಿಸಿ ನೀಲವಂತಿ ಎಂಬ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿಂದು ನೇರವೇರಿದೆ. ನಟ ಡಾರ್ಲಿಂಗ್ ಕೃಷ್ಣ ಟೈಟಲ್ ಪೋಸ್ಟರ್ ಲಾಂಚ್ ಮಾಡಿ ಶುಭ ಕೋರಿದರು. […]Read More