Tags : rashmika pushpa 2

Cinibeat Kannada Sandalwood South Cinema

ಮತ್ತೊಂದು ಕಾಲೇಜಿನಲ್ಲಿ ರಶ್ಮಿಕಾ ಕಿರಿಕ್‌, ಪಾರ್ಟಿ ಯಾರು ಗೊತ್ತಾ?

ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ..’ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ವಿಜಯ್ ದೇವರಕೊಂಡ ಪುಷ್ಪ-2 ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಪುಷ್ಪರಾಜ್ ನ ಮಡದಿ ಶ್ರೀವಲ್ಲಿಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಪ್ರೇಮಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ ದಿ ಗರ್ಲ್ ಫ್ರೆಂಡ್ ಟೀಸರ್ ನ್ನು ಪರಿಚಯಿಸಿದ್ದಾರೆ. […]Read More

Bollywood Cinibeat South Cinema

ಪುಷ್ಪ-2 ರಿಲೀಸ್‌ ಮಾಡದ ಥಿಯೇಟರ್‌ ಓನರ್‌ಗೆ ಕೊ*ಲೆ ಬೆದರಿಕೆ

ಗುರುವಾರ, ಡಿಸೆಂಬರ್ 5 ರಂದು ತೆಲಂಗಾಣದ ಥಿಯೇಟರ್‌ನಲ್ಲಿ ವ್ಯಕ್ತಿಯೊಬ್ಬ ಮತ್ತು ಅವನ ಸ್ನೇಹಿತರು, ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್‌ ಮಾಡದ ಥಿಯೇಟರ್‌ನೇ ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ವರದಿಯ ಪ್ರಕಾರ, ಟಿಕೆಟ್‌ ಮಾರಾಟವಾದ ನಂತ್ರ ತಾಂತ್ರಿಕ ದೋಷದಿಂದಾಗಿ ಅಲ್ಲು ಅರ್ಜುನ್ ಸ್ಟಾರ್ಟರ್, ಪುಷ್ಪ 2: ದಿ ರೂಲ್ ಅನ್ನು ಪ್ರದರ್ಶಿಸಲು ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿರೋ ಶ್ರೀನಿವಾಸ್ ಥಿಯೇಟರ್‌ ವಿಫಲವಾದಾಗ, ಬಜ್ಜೂರಿ ವಿನಯ್ ಅನ್ನೋ ವ್ಯಕ್ತಿ ದಾಂಧಲೆ ನಡೆಸಿದ್ದಾನೆ. ಬಜ್ಜೂರಿ ವಿನಯ್ ಮತ್ತವನ ಸಂಗಡಿಗರು […]Read More

Bollywood Cinibeat Sandalwood South Cinema

ಪುಷ್ಪ-2 ಪ್ರಮೋಷನ್‌ನಲ್ಲಿ ಹುಚ್ಚೆಬ್ಬಿಸಿದ ಶ್ರೀವಲ್ಲಿ ಲುಕ್ಸ್‌..!

ಪುಷ್ಪ-೨ ಸಿನಿಮಾದಲ್ಲಿ ಸೀದಾ ಸಾದಾ ಹಳ್ಳಿ ಹುಡುಗಿಯಾಗಿ, ಪುಷ್ಪನ ಹೆಂಡ್ತಿಯಾಗಿರೋ ರಶ್ಮಿಕಾ, ಪ್ರಚಾರದ ಟೈಮ್‌ನಲ್ಲಿ ಮಾತ್ರ ತನ್ನ ಸಪೂರ ಸೊಂಟದ ಮೈಮಾಟವನ್ನ ಪ್ರದರ್ಶನಕ್ಕಿಟ್ಟು, ಆಲ್‌ಮೋಸ್ಟ್‌ ಫೈರ್‌ ಹಚ್ಚಿದ್ಲು. ಶ್ರೀವಲ್ಲಿ ಅಲಿಯಾಸ್‌ ರಶ್ಮಿಕಾರ ಪ್ರಮೋಷನ್‌ ಗೆಟಪ್‌ಗಳ ಝಲಕ ಇಲ್ಲಿದೆ ನೋಡಿ..Read More