Tags : sunny leone in bangalore

Bollywood Cinibeat Kannada Sandalwood South Cinema

ಬೆಂಗಳೂರು ಪಬ್‌ ನಲ್ಲಿ ಸೇಸಮ್ಮನ್ನ ನೋಡಿ, ಯೂತ್ಸ್‌ ದಿಲ್‌ ಖುಸ್ಸಮ್ಮ..!

ಬೆಂಗಳೂರಿನ IGNITE ಸೂಪರ್ ಕ್ಲಬ್ ನಲ್ಲಿ ಸನ್ನಿ ಲಿಯೋನ್ ಅದ್ಧೂರಿ ಡಿಜೆ ಪಾರ್ಟಿ…ಸಿಲಿಕಾನ್ ಸಿಟಿ ಬಗ್ಗೆ ಏನಂದ್ರು ಶೇಷಮ್ಮ IGNITE ಸೂಪರ್ ಕ್ಲಬ್ ನ ಡಿಜೆ ಪಾರ್ಟಿಯಲ್ಲಿ ಬೆಂಗಳೂರಿಗರನ್ನು ಕುಣಿಸಿದ ಸನ್ನಿ ಲಿಯೋನ್ ಕುಣಿದು, ಕುಣಿಸಿದ ಶೇಷಮ್ಮ…ಬೆಂಗಳೂರಿನ IGNITE ಸೂಪರ್ ಕ್ಲಬ್ ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನಿ ನಿನ್ನೆ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಲಿಯೋನಿ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್ಗಾಗಿ ಅಲ್ಲ. ಬದಲಿಗೆ […]Read More