Tags : kannada controversy

Sandalwood

ಸೋನು ನಿಗಂ ಬ್ಯಾನ್‌ ಆದರೆ ಏನಾಯಿತು?

ಇತ್ತೀಚೆಗೆ ಗಾಯಕ ಸೋನು ನಿಗಂ ಅನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ. ಆದರೆ, ಹೀಗೆ ಮಾಡುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಅಷ್ಟಕ್ಕೂ ಬ್ಯಾನ್‌ ಮಾಡುವ ಮೊದಲು ಸೋನು ನಿಗಂಗೆ ಕನ್ನಡದಲ್ಲಿ ಈ ಮಟ್ಟದ ಅವಕಾಶ, ಖ್ಯಾತಿ, ಪ್ರೀತಿ ದೊರಕಲು ಕಾರಣವೇನು? ಸೋನು ಅಷ್ಟೇ ಅಲ್ಲ, ಕನ್ನಡ ಹಾಡುಗಳನ್ನು ಹಾಡಲು ಇತರ ಭಾಷೆಗಳ ಗಾಯಕರ ಮೊರೆ ಹೋಗುವ ಹಿಂದಿನ ಉದ್ದೇಶವೇನು ಎನ್ನುವುದರ ಕುರಿತ ವಿವರ ಇಲ್ಲಿದೆ. ಬೇರೆ ಭಾಷೆಯವರಿಗೆ ಆದ್ಯತೆ:ಕನ್ನಡ ಚಿತ್ರರಂಗವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ, […]Read More