ಈ ಚಲನಚಿತ್ರವು ಗ್ಯಾಂಗ್ಸ್ಟರ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಪ್ರತಿಯೊಬ್ಬ ಮನುಷ್ಯನು ಸಂಬಂಧಿಸಬಹುದಾದ ಭಾವನೆಯನ್ನು ಹೊಂದಿದೆ. ಭಾಸ್ಕರ್ ರೆಡ್ಡಿ ಛಾಯಾಗ್ರಹಣ, ಸಂಕಲನ ಸುರೇಶ್ ಆರ್ಮುಗಂ, ಸಂಗೀತ ನಿರ್ದೇಶಕ ಸೂರಜ್ ಜೋಯಿಸ್.Read More
Tags : salaga
cinibeat
January 19, 2022
ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ ಸಿನಿಮಾ ಸಲಗ. ಕಳೆದ ವರ್ಷದ ಸೂಪರ್ಹಿಟ್ ಲಿಸ್ಟ್ ಸೇರಿದ ಸಿನಿಮಾ. ಜತೆಗೆ ನಟ ದುನಿಯಾ ವಿಜಯ್ ಅವರ ಕರಿಯರ್ಗೆ ಹೊಸ ಜೀವ ನೀಡಿದ ಚಿತ್ರ ಅಂದರೂ ತಪ್ಪಾಗಲಾರದು. ಆದರೆ ಸಲಗ ಅವರ ಸಿನಿಮಾದಲ್ಲಿ ಎಷ್ಟು ಸಿಹಿ ನೀಡಿತೋ, ಆದರೆ ಆ ಸಿಹಿಯನ್ನು ಸವಿಯುವ ಅವಕಾಶ ದುನಿಯಾ ವಿಜಯ್ ಅವರಿಗೆ ಸಿಗಲಿಲ್ಲ.Read More