ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ..’ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ವಿಜಯ್ ದೇವರಕೊಂಡ ಪುಷ್ಪ-2 ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಪುಷ್ಪರಾಜ್ ನ ಮಡದಿ ಶ್ರೀವಲ್ಲಿಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಪ್ರೇಮಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ ದಿ ಗರ್ಲ್ ಫ್ರೆಂಡ್ ಟೀಸರ್ ನ್ನು ಪರಿಚಯಿಸಿದ್ದಾರೆ. […]Read More
Tags : the girlfriend movie
Cinibeat
Exclusive
Sandalwood
South Cinema
ದಿ ಗರ್ಲ್‌ಫ್ರೆಂಡ್: ಹೀರೋ, ಹೀರೋಯಿನ್ ಕನ್ನಡದವ್ರು, ಸಿನಿಮಾ ತೆಲುಗಿನಲ್ಲಿ
cinibeat
December 9, 2024
ಪುಷ್ಪ 2: ದಿ ರೂಲ್‌ನ ಪ್ರಚಂಡ ಸಕ್ಸಸ್‌ನ ನಂತರ, ರಶ್ಮಿಕಾ ಮಂದಣ್ಣ ಈಗ ತನ್ನ ಮುಂದಿನ ಪ್ಯಾನ್ ಇಂಡಿಯಾ ಬಿಗ್ ಸಿನಿಮಾ ʻದಿ ಗರ್ಲ್‌ಫ್ರೆಂಡ್ʼ ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ, ದಿ ಗರ್ಲ್ ಫ್ರೆಂಡ್ ಟೀಸರ್ ಅನ್ನು ವಿಜಯ್ ದೇವರಕೊಂಡ ಅವರು ರಿಲೀಸ್ ಮಾಡಿದ್ದಾರೆ. ಸ್ಪೆಷಲ್ ಏನಪ್ಪ ಅಂದ್ರೆ ಈ ಟೀಸರ್‌ನಲ್ಲಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್ ಅನ್ನ ಇಂಟ್ರಡ್ಯೂಸ್ ಮಾಡಿಕೊಡೋದೇ ವಿಜಯ್ ದೇವರಕೊಂಡ. ದಿ ಗರ್ಲ್ ಫ್ರೆಂಡ್ ಟೀಸರ್ ವಿಜಯ್ ದೇವರಕೊಂಡ ಅವರ […]Read More