ಮುಂಜಾನೆ,ಮಧ್ಯರಾತ್ರಿ ಪುಷ್ಪ-2 ಶೋ ಕ್ಯಾನ್ಸಲ್;‌ ಅಭಿನಂದನೆ

 ಮುಂಜಾನೆ,ಮಧ್ಯರಾತ್ರಿ ಪುಷ್ಪ-2 ಶೋ ಕ್ಯಾನ್ಸಲ್;‌ ಅಭಿನಂದನೆ

“ಪುಷ್ಪ ೨” ಚಿತ್ರವು ಅವಧಿಗೂ ಮುನ್ನ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಂಡಿರುವುದಕ್ಕಾಗಿ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರಿಗೆ ಹಾಗೂ ಬೆಂಗಳೂರು ಡೆಪ್ಯುಟಿ ಕಮೀಷನರ್ ಹಾಗೂ ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್ ಜಗದೀಶ್ ಅವರಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿಗಳಾದ ಡಿ.ಕೆ.ರಾಮಕೃಷ್ಣ ಹಾಗೂ ಜಂಟಿ ಕಾರ್ಯದರ್ಶಿಗಳಾದ ರಮೇಶ್ ಯಾದವ್ ಅಭಿನಂದನೆ ತಿಳಿಸಿದರು

cinibeat