Tags : anil

Cinibeat Kannada Sandalwood

ಸೆಟ್ಟೇರಿತು ಹಾರರ್​ ಕಥಾಹಂದರದ ಆತ್ಮ: ಅನಿಲ್​ ನಾಯಕ, ಪ್ರಮೋದ್​ ನಿರ್ದೇಶನ

ಆಷಾಡ ಮಾಸ ಶುರುವಾಗುವ ಮುಂಚೆ ಹಲವು ಚಿತ್ರಗಳು ಸೆಟ್ಟೇರುತ್ತದೆ. ಅದೇ ಹಾದಿಯಲ್ಲಿ ’ಆತ್ಮ’ ಎನ್ನುವ ಚಿತ್ರದ ಮುಹೂರ್ತ ಸಮಾರಂಭವು ವಿಜಯನಗರದ ಮಾರುತಿ ಮಂದಿರದಲ್ಲಿ ಸರಳವಾಗಿ ನಡೆಯಿತು. ವಿರಾಜ್ ಫಿಲಿಂ ರೆರ್ಕಾಡಿಂಗ್ ಸ್ಟುಡಿಯೋ ಮಾಲೀಕ ಯುವ ಪ್ರತಿಭೆ ಅನಿಲ್.ಸಿ.ಆರ್ ಕಥೆ, ನಿರ್ಮಾಣ ಮಾಡುವುದರ ಜತೆಗೆ ನಾಯಕರಾಗಿ ಅಭಿನಯಿಸುತ್ತಿರುವುದು ಎರಡನೇ ಅನುಭವ. ಮುನೆಗೌಡ ಸಹ ನಿರ್ಮಾಪಕರಾಗಿ ಗುರಿತಿಸಿಕೊಂಡಿದ್ದಾರೆ. ’ಅಚಲ’ ’ಓಂ ಶಾಂತಿ ಓಂ’ ಮತ್ತು ’ಅಸ್ಥಿರ’ ಚಿತ್ರಗಳಿಗೆ ಆಕ್ಷನ್ ಹೇಳಿರುವ ಎಸ್.ಆರ್.ಪ್ರಮೋದ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಾರಂಭದಿಂದ ಅಂತ್ಯದವರೆಗೂ ಹಾರರ್ ಕಥೆಯಲ್ಲಿ […]Read More