ಪುಷ್ಪ-2 ಫಸ್ಟ್ ಡೇ ಕಲೆಕ್ಷನ್ 250+ ಕೋಟಿ! ಬಾಹುಬಲಿ-2,KGF-2, RRR ದಾಖಲೆ ಉಡೀಸ್
ಪುಷ್ಪ ರಾಜ್ನ ಮಾಸ್ ಜಾತ್ರೆ ಜೋರಾಗಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರ ಬ್ಲಾಕ್ ಬಸ್ಟರ್ ಪಡೆದುಕೊಂಡಿದೆ ಎಂಬ ಟಾಕ್ ಶುರುವಾಗಿತ್ತು. ಹೀಗಾಗಿ ಪುಷ್ಪ-2 ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಎಕ್ಸೈಟ್ಮೆಂಟ್ ಅಭಿಮಾನಿಗಳದ್ದಾಗಿದೆ. ಮುಂಗಡ ಬುಕ್ಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿದ್ದ ಪುಷ್ಪ 2, ಬಿಡುಗಡೆಯಾದ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋ ಮೂಲಕ ಚಿತ್ರ 100 ಕೋಟಿ ರೂಪಾಯಿ […]Read More