Exclusive Kannada ಕಾರುಣ್ಯಾ ಕಾಲಲ್ಲಿರೋ ಶೂ ಬೆಲೆ ಎಷ್ಟು ಲಕ್ಷ ಗೊತ್ತಾ? cinibeat January 20, 2022 ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಕಾರುಣ್ಯಾ ಕಾಲಿಗೆ ಧರಿಸಿದ್ದ ಶೂ ಎಲ್ಲರ ಕಣ್ಣು ಕುಕ್ಕಿದೆ. ಅವರೇ ಎಲ್ಲರ ಕಣ್ಣಿಗೆ ಕುಕ್ಕುವಂತೆ ಕಾಲಲ್ಲಿ ಧರಿಸಿದ್ದ ಶೂಗಳನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಕಾರಣ ಇವು ಲೂಯೀಸ್ ವಿಟ್ಟಾನ್‍ನ ಕಿಕ್ಸ್‍ಕ್ರೂ ಶೂಗಳು. Read More